Information | |
---|---|
instance of | (noun) a mountain range extending 1500 miles on the border between India and Tibet; this range contains the world's highest mountain Himalayas, Himalaya, Himalaya Mountains |
Meaning | |
---|---|
Kannada | |
has gloss | kan: ಮಕಾಲು ವಿಶ್ವದ ೫ನೆಯ ಅತ್ಯುನ್ನತ ಪರ್ವತಶಿಖರವಾಗಿದೆ. ನೇಪಾಳ ಮತ್ತು ಟಿಬೆಟ್‍ಗಳ ಗಡಿಯಲ್ಲಿ ಎವರೆಸ್ಟ್ ಪರ್ವತದಿಂದ ೨೨ ಕಿ.ಮೀ. ಪೂರ್ವಕ್ಕಿರುವ ೮೪೬೨ ಮೀಟರ್(೨೭,೭೬೨ ಅಡಿ) ಎತ್ತರವುಳ್ಳ ಮಕಾಲು ಪರ್ವತವು ನಾಲ್ಕು ಮುಖಗಳ ಪಿರಮಿಡ್ ಆಕಾರದಲ್ಲಿದೆ. ಮಕಾಲು ಗಣನೀಯ ಎತ್ತರವುಳ್ಳ ಎರಡು ಉಪಶಿಖರಗಳನ್ನು ಹೊಂದಿದೆ. ಮುಖ್ಯ ಶಿಖರದ ೩ ಕಿ.ಮೀ. ವಾಯವ್ಯದಲ್ಲಿರುವ ಮಕಾಲು - ೨ ಅಥವಾ ಕಾಂಗ್ ಚುಂಗ್ ಟ್ಸೆ ೭೬೭೮ ಮೀ. ಎತ್ತರವಿದ್ದರೆ ಇನ್ನೊಂದು ಉಪಶಿಖರ ಚೋಮೋ ಲೊಂಜೋ ೭೮೦೪ ಮೀ. ಔನ್ನತ್ಯ ಹೊಂದಿದೆ. |
lexicalization | kan: ಮಕಾಲು |
Media | |
---|---|
media:img | Makalu.jpg |
Lexvo © 2008-2024 Gerard de Melo. Contact Legal Information / Imprint