has gloss | kan: ಸಯ್ಯದುನಾ ಆಲಾ ಹಜರತ ಇಮಾಮ ಅಹ್ಮದ ರಜಾ ಖಾನ ಕಾದರಿ 14ನೇ ಶತಮಾನದ ಇಸ್ಲಾಂ ಧರ್ಮದ ನವಜೀವನದಾತಾ (ಮುಜದ್ದಿದ) ಇದ್ದರು. ಅವರಿಗೆ ಆ ಸಮಯದ ಪ್ರಸಿದ್ಧ ಅರಬ ವಿದ್ವಾಂಸರು ಈ ಉಪಾದಿಯನ್ನು ನೀಡಿ ಗೌರವಿಸಿದ್ದರು. ಅವರು ಭಾರತ ಉಪಖಾಂಡದ ಮುಸಲ್ಮಾನರ ಹೃದಯದಲ್ಲಿ ಅಲ್ಲಾಹ ಸುಬಹಾನಹು ತಆಲಾ ಹಾಗೂ ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಪ್ರತಿ ಪ್ರೇಮವನ್ನು ತುಂಬಿದರು ಮತ್ತು ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಸುನ್ನತಗಳನ್ನು ಜೀವಿತಗೊಳಿಸಿ ಇಸ್ಲಾಂ ಧರ್ಮವನ್ನು ಪುನರುಜ್ಜೀವಿತ ಗೊಳಿಸಿದರು. ಇಸ್ಲಾಮಿ ವಿಜ್ಞಾನದಲ್ಲಿ ಪರಿಣತಿಯನ್ನು ಹೊಂದುದಷ್ಟೇ ಅಲ್ಲ ಇತರೇ ವಿಜ್ಞಾನದಲ್ಲಿಯೂ ಪರಿಣತಿಯನ್ನು ಪಡೆದುಕೊಂಡಿದ್ದರು. ಆದುದರಿಂದಲೇ ಅವರನ್ನು ಅವರ ಸಮಯದ ಇಮಾಮ ಅಬೂ ಹನೀಫಾ ಎಂದೂ ಕರೆದರು. ಅವರು ಕೇವಲ 13 ವರ್ಷದ ಚಿಕ್ಕ ವಯಸ್ಸಿನಲ್ಲಿ ಮುಫ್ತಿಯ ಶ್ರೇಣಿ ಗ್ರಹಿಸಿದರು. ಅವರು 72ಕ್ಕಿಂತ ಹೆಚ್ಚು ವಿವಿಧ ವಿಷಯಗಳಲ್ಲಿ 1000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು ಇವುಗಳಲ್ಲಿ ಕುರಾನಿನ ವಿವರಣೆ ಅಂದರೆ ತಫ್ಸೀರ, ಪೈಗಂಬರ ವಾಣಿ ಅಂದರೆ ಹದೀಸ, ಫಿಕಹ, ಗಣಿತ, ಭೂವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಇತರೇ ವೈಜ್ಞಾನಿಕ ವಿಷಯಗಳು ಪ್ರಮುಖವಾಗಿವೆ. |
has gloss | tel: అహ్మద్ రజా ఖాన్, Ahmad Raza Khan, ఒక సున్నీ ముస్లిం, సూఫీ, బరేల్వీ, ముస్లిం పండితుడు. బరేలీకి చెందినవాడు. ఇతను ఇస్లామీయ ధార్మిక శాస్త్రాలను క్షుణ్ణంగా అధ్యయనం చేసి అహలె సున్నత్ వల్-జమాత్ ను స్థాపించాడు. ఇతను 52 శాస్త్రాలలో నిష్ణాతుడు. మహా రచయితకూడా, దాదాపు 1000 పుస్తకాలు, మోనోగ్రాఫ్ లు రచించాడు. ఇతను అరబ్బీ, పర్షియన్ మరియు ఉర్దూ భాషలలో వ్రాయగల మహాపండితుడు. ఇతను హనఫీ పాఠశాల అవలంబీకుడు. ఇతను వ్రాసిన నలభై సంపుటాలు గల గ్రంథం "ఫతావా రిజవియ్యా", ప్రాశస్తం పొందినది. |